ತಾಜಾ ಸುದ್ದಿ
ರಸ್ತೆಬದಿ ಆಹಾರ ಸೇವಿಸುವ ಮುನ್ನ ಹುಷಾರ್: ಮೊಮೊ ಸೇವಿಸಿ 33 ವರ್ಷದ ಮಹಿಳೆ ಸಾವು: 20 ಮಂದಿ ಅಸ್ವಸ್ಥ
ರಸ್ತೆಬದಿಯಲ್ಲಿ ವಿವಿಧೆಡೆ ಮಾರಾಟ ಮಾಡುತ್ತಿದ್ದ ಮೊಮೊ ಸೇವಿಸಿ 33 ವರ್ಷದ ಮಹಿಳೆ ಮೃತಪಟ್ಟಿದ್ದು 20 ಮಂದಿ ಅಸ್ವಸ್ಥಗೊಂಡ ಘಟನೆ ಹೈದರಾಬಾದ್ ನಲ್ಲಿ ಸಂಭವಿಸಿದೆ. ಬಾಂಜಾರ ಹಿಲ್ಸ್ ಪ್ರದೇಶದ ವಿವಿದೆಡೆ ಒಂದೇ ದಿನ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಮೊಮೊ ಸೇವಿಸಿ ಈ…
