ದೇಶ
ಪೊಲೀಸ್ ಭದ್ರತೆಯೊಂದಿಗೆ ಮದುವೆ ಆದ ಮಹಾಕುಂಭ ಮೇಳದ ವೈರಲ್ ಯುವತಿ ಮೊನಾಲಿಸಾ!
ಮಹಾಕುಂಭದ ಮೇಳದಲ್ಲಿ ಬಟ್ಟಲು ಕಂಗಳ ಹುಡುಗಿ ಎಂದು ದೇಶಾದ್ಯಂತ ವೈರಲ್ ಆಗಿದ್ದ ಯುವತಿ ಮೊನಾಲಿಸಾ ಕೇರಳದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಫೇಸ್ ಬುಕ್ ಗೆಳೆಯನನ್ನು ಮದುವೆ ಆಗಿದ್ದಾರೆ. 18 ವರ್ಷದ ಮೊನಾಲಿಸಾ ಮಧ್ಯಪ್ರದೇಶದ ಇಂಧೋರ್ ನಿವಾಸಿಯಾಗಿದ್ದು, ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ…
