ದೇಶ
ಕೆಂಪುಕೋಟೆ ದಾಳಿ ಮಾಡಿದವರನ್ನು ಸುಮ್ಮನೆ ಬಿಡ ವುದಿಲ್ಲ: ಪ್ರಧಾನಿ ಮೋದಿ ಗುಡುಗು
ದೆಹಲಿಯ ಕೆಂಪುಕೋಟೆಯ ಮೇಲೆ ದಾಳಿ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಕಿಂಗ್ ಜಿಗ್ಮೆ ಸಿಂಗ್ಯಾ ವಾಂಗ್ ಚುಕ್ ಅವರ 70ನೇ ಜನ್ಮದಿನಚಾರಣೆ ಅಂಗವಾಗಿ ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ಮೋದಿ ಮಂಗಳವಾರ ಬೆಳಿಗ್ಗೆ ಭೂತಾನ್ ಗೆ…
