ಅಪರಾಧ
ಗಂಡನ ಜೊತೆ ಜಗಳವಾಡಿ ತವರಿಗೆ ಬಂದ ಮಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಹೆತ್ತತಾಯಿ!
ಪದೇಪದೇ ಜಗಳ ಮಾಡಿಕೊಂಡು ತವರು ಮನೆಗೆ ಬರುತ್ತಿದ್ದ ಮಗಳ ಮೇಲೆ ಮಚ್ಚಿನಿಂದ ತಾಯಿ ಹಲ್ಲೆ ಮಾಡಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಅಗ್ರಹಾರ ಲೇಔಟ್‌ನಲ್ಲಿರುವ ಹರಿಹರೇಶ್ವರ ದೇವಸ್ಥಾನದ ಬಳಿ ನಿವಾಸಿ ತಾಯಿ ಸರೋಜಮ್ಮ (48) ಮಗಳು ರಮ್ಯಾ…
