ಮನರಂಜನೆ
90ರ ದಶಕದ ಖ್ಯಾತ ಎಂಟಿವಿ ಚಾನೆಲ್ ಕ್ಲೋಸ್!
90ರ ದಶಕದಲ್ಲಿ ಹದಿಹರೆಯದವರ ನೆಚ್ಚಿನ ಮನರಂಜನಾ ಚಾನೆಲ್ ಆಗಿದ್ದ ಎಂಟಿವಿ ಇತಿಹಾಸ ಪುಟ ಸೇರಿಕೊಂಡಿದೆ. ಕೇವಲ ಮನರಂಜನಾ ಚಾನೆಲ್ ಆಗಿರದೇ ಹಲವು ಪ್ರಯೋಗಗಳ ಮೂಲಕ 1990-2000ರ ನಡುವೆ ಭಾರೀ ಜನಪ್ರಿಯವಾಗಿದ್ದ ಎಂಟಿವಿ ಬಾಗಿಲು ಮುಚ್ಚುತ್ತಿರುವ ಸುದ್ದಿ ಇದೀಗ ಗೂಗಲ್ ಸೇರಿದಂತೆ ಸಾಮಾಜಿಕ…
