ಜಿಲ್ಲಾ ಸುದ್ದಿ
ಸಿಎಂ ಪತ್ನಿ ಪಾರ್ವತಿ ಹೆಸರಿನಲ್ಲಿದ್ದ 14 ಸೈಟ್ ಕ್ರಯಪತ್ರ ಅಧಿಕೃತವಾಗಿ ರದ್ದು: ಮುಡಾ ಆಯುಕ್ತ ರಘುನಂದನ್ ಪ್ರಕಟ
ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಿನಲ್ಲಿದ್ದ 14 ಸೈಟ್ ಗಳ ಕ್ರಯಪತ್ರ ರದ್ದು ಮಾಡಲಾಗಿದೆ ಎಂದು ಮುಡಾ ಅಧ್ಯಕ್ಷ ರಘು ನಂದನ್ ಘೋಷಿಸಿದ್ದಾರೆ. ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರ್ವತಿ ಪರವಾಗಿ ಪುತ್ರ ಯತೀಂದ್ರ ಸೈಟ್ ವಾಪಸ್ ಪಡೆಯುವಂತೆ ಪತ್ರ…
