ಅಪರಾಧ
5 ವರ್ಷದಲ್ಲಿ 785 ಗಂಡಂದಿರನ್ನು ಕೊಂದಿರುವ ಪತ್ನಿಯರು: ಶಾಕಿಂಗ್ ವರದಿ
ವರದಕ್ಷಿಣೆ ಹೆಸರಲ್ಲಿ, ಅತ್ತೆಯರ ಕಾಟ, ಕುಡುಕ ಗಂಡ.. ಹೀಗೆ ಹೆಂಗಸರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸದಾ ಸುದ್ದಿಯಾಗುತ್ತವೆ. ಆದರೆ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಗಂಡಂದಿರೇ ಪತ್ನಿಯರಿಂದ ಕೊಲೆಯಾಗುತ್ತಿರುವ ಬಗ್ಗೆ ಆಘಾತಕಾರಿ ವರದಿಯೊಂದು ಪ್ರಕಟವಾಗಿದೆ. ಹೌದು, ದೇಶಾದ್ಯಂತ ಪತ್ನಿಯರಿಂದ ಹತ್ಯೆಯಾಗುವ ಗಂಡಂದಿರ…
