ಜಿಲ್ಲಾ ಸುದ್ದಿ
ಮೈಸೂರಿನಲ್ಲಿ ಭೀಕರ ಅಪಘಾತ; ಲಾರಿ ಹೊಡೆದ ರಭಸಕ್ಕೆ ಹಾರಿದ ಬೈಕ್ ಸವಾರನ ರುಂಡ!
ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದು, ಒಬ್ಬನ ರುಂಡ ಹಾರಿಹೋಧ ಆಘಾತಕಾರಿ ಘಟನೆ ಮೈಸೂರಿನಲ್ಲಿ ಸಂಭವಿಸಿದೆ. ಗೊರಹಳ್ಳಿ ಕೆರೆ ಏರಿ ಮೇಲೆ ಗುರುವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ಪಿರಿಯಾಪಟ್ಟಣ ತಾಲೂಕಿನ ಹಿಟ್ನೆಬಾಗಿಲು ಗ್ರಾಮದ ನಿವಾಸಿಗಳಾದ ಶೇಖರ್…
