ತಾಜಾ ಸುದ್ದಿ
ಸತ್ಯ ಹೇಳುತ್ತಿದ್ದೇನೆ ಅಂತ ಗೊತ್ತಿದ್ದದ್ದರಿಂದ ಮೋದಿ ನನ್ನ ಹೇಳಿಕೆ ತಿರುಚುತ್ತಿದ್ದಾರೆ: ತಿರುಗೇಟು ನೀಡಿದ ರಾಹುಲ್ ಗಾಂಧಿ
ರಾಜನ ಶಕ್ತಿಯ ಬಗ್ಗೆ ನಾನು ಪ್ರಸ್ತಾಪಿಸಿರುವುದು ಪ್ರಧಾನಿ ಮೋದಿ ಅವರಿಗೆ ನಿಜ ಎಂಬುದು ಗೊತ್ತಿದೆ. ಆದ್ದರಿಂದಲೇ ನನ್ನ ಹೇಳಿಕೆಯನ್ನು ಮೋದಿ ತಿರುಚುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಭಾರತ್ ಜೋಡೋ ನ್ಯಾಯ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ…
