ತಾಜಾ ಸುದ್ದಿ
ಜಮ್ಮುಕಾಶ್ಮೀರ ಚುನಾವಣೆ: ನ್ಯಾಷನಲ್ ಕಾಂಗ್ರೆಸ್ 51, ಕಾಂಗ್ರೆಸ್ 32 ಸ್ಥಾನದಲ್ಲಿ ಸ್ಪರ್ಧೆ
ಕಾಂಗ್ರೆಸ್ ಮತ್ತು ನ್ಯಾಷನಲ್ ಕಾಂಗ್ರೆಸ್ ಪಕ್ಷಗಳು ಸೀಟು ಹಂಚಿಕೆ ಸಂಧಾನ ಯಶಸ್ವಿಯಾಗಿದ್ದು ಎರಡೂ ಪಕ್ಷಗಳು ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಜೊತೆಗೂಡಿ ಸ್ಪರ್ಧಿಸಲಿವೆ. ಸೋಮವಾರ ನಡೆದ ಸೀಟು ಹಂಚಿಕೆಯಾಗಿದ್ದು, ನ್ಯಾಷನಲ್ ಕಾಂಗ್ರೆಸ್ ಪಕ್ಷ 51 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ 32 ಸ್ಥಾನಗಳಲ್ಲಿ…
