ಕ್ರೀಡೆ
ಕುತ್ತಿಗೆ ಮೇಲೆ ಬಿದ್ದ 270 ಕೆಜಿ ತೂಕದ ರಾಡ್: 17 ವರ್ಷದ ವೇಟ್ ಲಿಫ್ಟರ್ ಸಾವು!
ಕಿರಿಯರ ನ್ಯಾಷನಲ್ ಗೇಮ್ಸ್ ಚಿನ್ನದ ಪದಕ ವಿಜೇತೆ 17 ವರ್ಷದ ವೇಟ್ ಲಿಫ್ಟರ್ ಅಭ್ಯಾಸದ ವೇಳೆ ಕುತ್ತಿಗೆ ಮೇಲೆ 270 ಕೆಜಿ ತೂಕದ ರಾಡ್ ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ಗುಜರಾತ್ ನಲ್ಲಿ ಸಂಭವಿಸಿದೆ. ಮಹಿಳಾ ವೇಟ್ ಲಿಫ್ಟರ್ ಯಶ್ನಿಕಾ ಆಚಾರ್ಯ…
