ತಾಜಾ ಸುದ್ದಿ
ಹಳೆ ವಾಹನ ನೀಡಿದರೆ ರಿಯಾಯಿತಿ ದರದಲ್ಲಿ ಹೊಸ ವಾಹನ: ನಿತಿನ್ ಗಡ್ಕರಿ
ಗುಜರಿಗೆ ಹಾಕುವ ಅಥವಾ ಹಳೆ ವಾಹನ ನೀಡಿ ಹೊಸ ವಾಹನ ಖರೀದಿಸುವವರಿಗೆ ರಿಯಾಯಿತಿ ನೀಡುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ಧಾರೆ. ಸಾರಿಗೆ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ನಡೆದ ಸೊಸೈಟಿ…
