ತಾಜಾ ಸುದ್ದಿ
ರ್ಯಾಗಿಂಗ್ ಗೆ ಎಂಬಿಬಿಎಸ್ ವಿದ್ಯಾರ್ಥಿ ಬಲಿ: 15 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು!
ಹಿರಿಯ ವಿದ್ಯಾರ್ಥಿಗಳು ಬೆಂಚ್ ಮೇಲೆ 3 ಗಂಟೆಗಳ ಕಾಲ ನಿಲ್ಲಿಸಿ ರ್ಯಾಗಿಂಗ್ ಮಾಡಿದ್ದರಿಂದ ನೊಂದ ಮೊದಲ ವರ್ಷದ ಮೆಡಿಕಲ್ ವಿದ್ಯಾರ್ಥಿ ಮೃತಪಟ್ಟ ಮಾಡಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಧರ್ಪುರ್ ಪಠಾಣ್ ನಲ್ಲಿರುವ ಜಿಎಂಇಆರ್ ಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೊದಲ…
