ದೇಶ
NCERT: ಹೊಸ ಶಿಕ್ಷಣ ನೀತಿ ಅನ್ವಯ 5ರಿಂದ 12ನೇ ತರಗತಿಗೆ ಹೊಸ ಪಠ್ಯ ಪುಸ್ತಕ ಬಿಡುಗಡೆ
ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ರೂಪಿಸಿದ 2020 ರ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನ್ವಯ 5 ರಿಂದ 8ನೇ ತರಗತಿಗಳಿಗೆ ಹೊಸ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದೆ. 2023 ರ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು…
