ಕ್ರೀಡೆ
ಬೆಂಗಳೂರಿನಲ್ಲಿ ಇಂದಿನಿಂದ ಕ್ಲಾಸಿಕ್ 2025 ಟೂರ್ನಿ: ನೀರಜ್ ಚೋಪ್ರಾ ಪ್ರಮುಖ ಆಕರ್ಷಣೆ
ಬೆಂಗಳೂರು: ದೇಶದ ಮೊದಲ ಜಾವೆಲಿನ್-ಮಾತ್ರ ಅಥ್ಲೆಟಿಕ್ಸ್ ಮೀಟ್ ನೀರಜ್ ಚೋಪ್ರಾ ಕ್ಲಾಸಿಕ್ 2025 ಕೂಟಕ್ಕೆ ಉದ್ಯಾನನಗರಿ ಗರಿಗೆದರಿ ನಿಂತಿದೆ. ಶನಿವಾರ (ಜು. 5ರಂದು) ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ನೊಂದಿಗೆ ಭಾರತವು ಜಾವೆಲಿನ್ ಇತಿಹಾಸವನ್ನು ರಚಿಸಲು ಸಜ್ಜಾಗಿದೆ. ವಿಶ್ವ ಅಥ್ಲೆಟಿಕ್ಸ್…
