ತಾಜಾ ಸುದ್ದಿ
ನೀಟ್-ಯುಜಿ ಪರಿಷ್ಕೃತ ಫಲಿತಾಂಶ ಪ್ರಕಟ: ಅಗ್ರಸ್ಥಾನಿಗಳ ಸಂಖ್ಯೆ 61ರಿಂದ 17ಕ್ಕೆ ಕುಸಿತ!
ನೀಟ್ ಯುಜಿ ಪರಿಷ್ಕೃತ ಫಲಿತಾಂಶ ಪ್ರಕಟಿಸಲಾಗಿದ್ದು, ಅಗ್ರಸ್ಥಾನ ಪಡೆದವರ ಸಂಖ್ಯೆ 61ರಿಂದ 17ಕ್ಕೆ ಕುಸಿದಿದೆ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಪ್ರವೇಶ ಪರೀಕ್ಷಾ ಸಂಸ್ಥೆ ಜುಲೈ 26ರಂದು ನೀಟ್-ಯುಜಿ ಮುರ ಪರೀಕ್ಷೆಯ ನಂತರ ಪರಿಷ್ಕೃತ ಪಟ್ಟಿ ಪ್ರಕಟಿಸಿತ್ತು. ಪರಿಷ್ಕೃತ ಫಲಿತಾಂಶದಲ್ಲಿ ಇದೀಗ…
