ಕಾನೂನು
ಇಂದಿನಿಂದ ಹೊಸ ಕ್ರಿಮಿನಲ್ ಕಾನೂನು ಯುಗಾರಂಭ: ಏನಿದರ ವಿಶೇಷ?
ಭಾರತೀಯ ದಂಡ ಸಂಹಿತೆ (ಐಪಿಸಿ) ಸೇರಿದಂತೆ ಬ್ರಿಟಿಷರು ಆಡಳಿತದ ಅವಧಿಯಲ್ಲಿ ಜಾರಿಗೆ ತಂದಿದ್ದ ಕ್ರಿಮಿನಲ್ ಕಾನೂನುಗಳು ತೆಗೆದು ಹಾಕಿ ಇದೀಗ ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬರಲಿದೆ. ಈ ಮೂಲಕ ಸರ್ವರಿಗೂ ನ್ಯಾಯ, ಶೀಘ್ರ ನ್ಯಾಯ ತತ್ವದ ಅಡಿಯ ಹೊಸ ಕಾನೂನಿನ…
