ತಾಜಾ ಸುದ್ದಿ
BREAKING ಜಪಾನ್ ನ ನಿಹಾನ್ ಹಿಡಾಂಕ್ಯೊಗೆ ಒಲಿದ ನೋಬೆಲ್ ಶಾಂತಿ ಪ್ರಶಸ್ತಿ
ಪರಮಾಣು ಮುಕ್ತ ಜಗತ್ತು ಪ್ರತಿಪಾದಿಸಿ ಜಾಗತಿಕ ಮಟ್ಟದಲ್ಲಿ ಶಾಂತಿ ಸುವ್ಯವಸ್ಥೆಗೆ ಹೋರಾಟ ನಡೆಸುತ್ತಿರುವ ಜಪಾನ್ ನ ನಿಹಾನ್ ಹಿಂಡಾಕ್ಯೊ ಸಂಸ್ಥೆಗೆ ನೋಬೆಲ್ ಶಾಂತಿ ಪ್ರಶಸ್ತಿ ಒಲಿದಿದೆ. ಹಿರೊಶಿಮಾ ಮತ್ತು ನಾಗಸಾಕಿಯಲ್ಲಿ ಪರಮಾಣು ದಾಳಿಯಿಂದ ಸಂತ್ರಸ್ತರ ನೆರವಿಗೆ ತಳಮಟ್ಟದಲ್ಲಿ ಶ್ರಮ ವಹಿಸುತ್ತಿರುವ ನಿಹಾನ್…
