ತಾಜಾ ಸುದ್ದಿ
NPS Vatsalya ಮಕ್ಕಳ ಪಿಂಚಣಿ ಯೋಜನೆ `ವಾತ್ಸಲ್ಯಗೆ ಸಚಿವೆ ನಿರ್ಮಲಾ ಸೀತರಾಮನ್ ಚಾಲನೆ: ಯೋಜನೆ ವಿವರ ಇಲ್ಲಿದೆ!
ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೂ ವಿಸ್ತರಿಸಿದ `ವಾತ್ಸಲ್ಯ’ ಯೋಜನೆಗೆ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಚಾಲನೆ ನೀಡಿದ್ದಾರೆ. ದೆಹಲಿಯಲ್ಲಿ ಮಂಗಳವಾರ ಎನ್ ಪಿಎಸ್ ವಾತ್ಸಲ್ಯ ಯೋಜನೆಗೆ ನಿರ್ಮಲಾ ಸೀತರಾಮನ್ ಚಾಲನೆ ನೀಡಿದರು. ಪೋಷಕರು…
