ತಾಜಾ ಸುದ್ದಿ
BREAKING ಸೇನಾ ವಾಹನ ಸ್ಫೋಟಿಸಿದ ನಕ್ಸಲರು: 9 ಸಿಆರ್ ಪಿಎಫ್ ಯೋಧರು ಹುತಾತ್ಮ
ಸೇನಾ ವಾಹನದ ಮೇಲೆ ನಕ್ಸಲರು ಬಾಂಬ್ ದಾಳಿ ನಡೆಸಿ ಸ್ಫೋಟಿಸಿದ ಪರಿಣಾಮ 9 ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಆಘಾತಕಾರಿ ಘಟನೆ ಛತ್ತೀಸಗಢದಲ್ಲಿ ನಡೆದಿದೆ.