ತಾಜಾ ಸುದ್ದಿ
10,644 ದೂರು: ಬೆಂಗಳೂರಿನ ಓಲಾ ಎಲೆಕ್ಟ್ರಿಕ್ ಕಂಪನಿಗೆ ಕೇಂದ್ರದಿಂದ ನೋಟಿಸ್ ಜಾರಿ
ಓಲಾ ಎಲೆಕ್ಟ್ರಿಕ್ ವಾಹನದಲ್ಲಿ ದೋಷಗಳ ಬಗ್ಗೆ ಸಾವಿರಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೋಟಿಸ್ ಜಾರಿ ಮಾಡಿದೆ. ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಯ ಕಳಪೆ ಎಲೆಕ್ಟ್ರಿಕ್ ವಾಹನದ ಸೇವೆಗಳ ಕುರಿತು 10,644ಕ್ಕೂ ಹೆಚ್ಚು…
