ತಾಜಾ ಸುದ್ದಿ
ಒಲಿಂಪಿಯಾಡ್ ಪ್ರಶಸ್ತಿ 2023-24ರಲ್ಲಿ ಮೈಸೂರು ವಿದ್ಯಾರ್ಥಿಗಳ ಸಾಧನೆ
2023-24ನೇ ಸಾಲಿನ ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಮೈಸೂರಿನ ಧನ್ಯತಾ ಕೆ ಪಿ ಮತ್ತು ಅತ್ರೇಯಿ ಪಾಲ್ ಇಬ್ಬರು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎನ್ ಪಿ ಎಸ್ ಇಂಟರ್‍ನ್ಯಾಶನಲ್ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿ ಧನ್ಯತಾ ಕೆ ಪಿ…
