ವಿದೇಶ
Open AI: 26 ವರ್ಷದ ಭಾರತದ ಕೃತಕ ಬುದ್ದಿಮತ್ತೆ ಮಾಜಿ ಸಂಶೋಧಕ ಶವಪತ್ತೆ!
ಭಾರತ ಮೂಲದ ಆರ್ಟಿಫಿಷಲ್ ಇಂಟಲಿಜೆನ್ಸಿ [Opne AI] ಮಾಜಿ ಸಂಶೋಧಕ ಸುಚಿರ್ ಬಾಲಾಜಿ ಶವ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ. ಓಪನ್ ಎಐ ಸಂಸ್ಥೆಯಲ್ಲಿ ಸಂಶೋಧಕನಾಗಿ ಸೇವೆ ಸಲ್ಲಿಸುತ್ತಿದ್ದ ಸುಚಿರ್ ಬಾಲಾಜಿ ಶವದ ಬಳಿ ಯಾವುದೇ ಕುರುಹು…
