ಆರೋಗ್ಯ
SHOCKING ದೇಹ ಸೇರುತ್ತಿವೆ ಆಹಾರ ಪ್ಯಾಕಿಂಗ್ ನ 3600 ರಾಸಯನಿಕಗಳು: ಅಧ್ಯಯನ ವರದಿ ಬಹಿರಂಗ
ಆಹಾರ ಪ್ಯಾಕಿಂಗ್ ನಲ್ಲಿರುವ ಸುಮಾರು 3600 ಕೆಮಿಕಲ್ ಗಳು ಮಾನವರ ದೇಹ ಸೇರುತ್ತಿದ್ದು, ಇದರಲ್ಲಿ 100 ರಾಸಯನಿಕಗಳು ಅಪಾಯಕಾರಿ ಎಂದು ಅಧ್ಯಯನ ವರದಿ ಅಘಾತಕಾರಿ ವಿಷಯವನ್ನು ಹೇಳಿದೆ. ಜ್ಯೂರಿಚ್ ಮೂಲದ ಬಿರ್ಗಿಟ್ ಗ್ಯುಯೆಕಾದಲ್ಲಿನ ಫುಡ್ ಪ್ಯಾಕೇಜಿಂಗ್ ಫಾರ್ಮ್ ಫೌಂಡೇಷನ್ ನಡೆಸಿದ ಸಮೀಕ್ಷೆಯಲ್ಲಿ…
