ಕ್ರೀಡೆ
ಮದುವೆ ಸಮಾರಂಭದಲ್ಲಿ ಸ್ಮೃತಿ ಮಂದಾನ ತಂದೆ, ಭಾವಿ ಪತಿ ಪಾಲಾಷ್ ಆಸ್ಪತ್ರೆಗೆ ದಾಖಲು
ಭಾರತ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ತಂದೆ ಮದುವೆ ಸಮಾರಂಭದಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ವರ ಹಾಗೂ ಪ್ರಿಯಕರ ಪಾಲಾಷ್ ಮುಚ್ಚಲ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಒಂದು ವಾರದ ಮದುವೆ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಾನುವಾರ ತಡರಾತ್ರಿ…
