ದೇಶ
ರೋಗಿಗಳಿಗೆ ಬಿಗ್ ರಿಲೀಫ್: 35 ಅಗತ್ಯ ಔಷಧಗಳ ಬೆಲೆ ಕಡಿತ!
ನವದೆಹಲಿ: ರೋಗಿಗಳಿಗೆ ಒಂದು ದೊಡ್ಡ ನೆಮ್ಮದಿಯ ಸುದ್ದಿಯಾಗಿ, ಕೇಂದ್ರ ಸರ್ಕಾರವು ಪ್ರಮುಖ ಔಷಧೀಯ ಕಂಪನಿಗಳಿಂದ ಮಾರಾಟವಾಗುವ 35 ಅಗತ್ಯ ಔಷಧಗಳ ಬೆಲೆಗಳನ್ನು ಕಡಿಮೆ ಮಾಡಿದೆ. ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯವು ಆ್ಯಂಟಿ-ಇನ್ಫಾಮೆಂಟರಿ, ಹೃದಯ ಸಂಬಂಧಿ, ಆ್ಯಂಟಿಬಯೋಟಿಕ್, ಆ್ಯಂಟಿ-ಡಯಾಬೆಟಿಕ್, ಮತ್ತು ಸೈಕಿಯಾಟ್ರಿಕ್ ಔಷಧಗಳು…
