ತಾಜಾ ಸುದ್ದಿ
ದೇಶದಲ್ಲಿ ಮೊದಲ ಬಾರಿ ಮಹಿಳೆಯರ ಸಿಐಎಸ್ ಎಫ್ ಮೀಸಲು ಪಡೆಗೆ ಕೇಂದ್ರ ಗ್ರೀನ್ ಸಿಗ್ನಲ್
ದೇಶದಲ್ಲಿ ಮೊದಲ ಬಾರಿಗೆ ಸಂಪೂರ್ಣ ಮಹಿಳೆಯರನ್ನೇ ಹೊಂದಿರುವ ಸಿಐಎಸ್ ಎಫ್ ನ ಮೀಸಲು ಪಡೆ ರಚನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ೧೦೦೦ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಯನ್ನು ಒಳಗೊಂಡ ಸಿಐಎಸ್ ಎಫ್ ಮೀಸಲು ಪಡೆ ರಚನೆಯಾಗಲಿದ್ದು, ಈ ಪಡೆ ದೇಶಾದ್ಯಂತ ವಿಮಾನ…
