ನೀರಜ್ ಚೋಪ್ರಾ ಬ್ರ್ಯಾಂಡ್ ಮೌಲ್ಯ 330 ಕೋಟಿಗೆ ಜಿಗಿತ!
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಜಾವೆಲಿನ್ ಸ್ಪರ್ಧಿ ಮೌಲ್ಯ 330 ಕೋಟಿ ರೂ.ಗೆ ಭಾರೀ ಜಿಗಿತ ಕಂಡರೆ, ಡಬಲ್ ಪದಕ ವಿಜೇತೆ ಶೂಟರ್ ಮನು ಭಾಕರ್ ಮೌಲ್ಯ ಕೋಟಿಗೆ ಏರಿಕೆಯಾಗಿದೆ. ದೇಶದಲ್ಲಿ ಕ್ರಿಕೆಟಿಗರಿಗೆ ಮಾತ್ರ ಇದ್ದ ಬ್ರ್ಯಾಂಡ್ ಮೌಲ್ಯ…
