ತಾಜಾ ಸುದ್ದಿ
ಆನ್ ಲೈನ್ ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆ ವೆಬ್ ಸೈಟ್ ಸೇವೆ 5 ದಿನ ಬಂದ್!
ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆಯ ವೆಬ್ ಸೈಟ್ ಮುಂದಿನ 5 ದಿನಗಳ ಕಾಲ ಕಾರ್ಯ ನಿರ್ವಹಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ತಾಂತ್ರಿಕ ನಿರ್ವಹಣೆಗಾಗಿ ಮುಂದಿನ 5 ದಿನಗಳ ಕಾಲ ಪಾಸ್ ಪೋರ್ಟ್ ಅರ್ಜಿ ವಿಲೇವಾರಿ ಕುರಿತು ಯಾವುದೇ ಕೆಲಸಗಳು ನಡೆಯುವುದಿಲ್ಲ…
