ಕ್ರೀಡೆ
ಆಸ್ಟ್ರೇಲಿಯಾ ತೊರೆಯಲು 58 ಕೋಟಿ ಆಮೀಷ ತಿರಸ್ಕರಿಸಿದ ಪ್ಯಾಟ್ ಕಮಿನ್ಸ್, ಟ್ರಾವಿಸ್ ಹೆಡ್!
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ಕ್ರಿಕೆಟ್ ಆಸ್ಟ್ರೇಲಿಯಾ ತೊರೆಯಲು ಐಪಿಎಲ್ ತಂಡವೊಂದು ನೀಡಿದ್ದ ವಾರ್ಷಿಕ 58 ಕೋಟಿ ರೂ.ಗಳ ಆಮೀಷವನ್ನು ಸ್ಟಾರ್ ಆಟಗಾರರಾದ ಪ್ಯಾಟ್ ಕಮಿನ್ಸ್ ಮತ್ತು ಟ್ರಾವಿಸ್ ತಿರಸ್ಕರಿಸಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಟಿ-20ಯ ವಿವಿಧ ಟೂರ್ನಿಗಳಲ್ಲಿ…
