ರಾಜ್ಯ
ಬಳ್ಳಾರಿಯಲ್ಲಿ ಘರ್ಷಣೆ: ಪೊಲೀಸ್ ಸೂಪರಿಟೆಂಡೆಂಟ್ ಪವನ್ ನೆಜ್ಜುರ್ ಅಮಾನತು
ಬಳ್ಳಾರಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಘರ್ಷಣೆ ಸಂಬಂಧ ನಿನ್ನೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದ ಬಳ್ಳಾರಿ ಜಿಲ್ಲೆಯ ಸೂಪರಿಟೆಂಡೆಂಟ್ ಪವನ್ ನೆಜ್ಜುರ್ ಅವರನ್ನು ಅಮಾನತುಗೊಳಿಸಲಾಗಿದೆ. ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಅಳವಡಿಸುವ ಕುರಿತು ನಡೆದ ಘರ್ಷಣೆಯಲ್ಲಿ ಗಾಳಿಯಲ್ಲಿ ಹಲವು ಸುತ್ತಿನ…
