ದೇಶ
ಟ್ರಕ್ ಗೆ ಪಿಕಪ್ ವಾಹನ ಡಿಕ್ಕಿ: ದೇವಸ್ಥಾನದಿಂದ ಮರಳುತ್ತಿದ್ದ 9 ಮಕ್ಕಳು ಸೇರಿ 11 ಮಂದಿ ಸಾವು
ನಿಂತಿದ್ದ ಟ್ರಕ್ ಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಮೃತಪಟ್ಟು, 8 ಮಂದಿ ಗಾಯಗೊಂಡಿರುವ ಘಟನೆ ರಾಜಸ್ಥಾನದಲ್ಲಿ ಸಂಭವಿಸಿದೆ. ಖಾತು ಶ್ಯಾಮ್ನಿಂದ ಹಿಂತಿರುಗುತ್ತಿದ್ದಾಗ ಬುಧವಾರ ಮುಂಜಾನೆ ದೌಸಾ – ಮನೋಹರ್ಪುರ ರಸ್ತೆಯ ಬಾಪಿ ಬಳಿ ಪಾರ್ಕಿಂಗ್ ಮಾಡಿದ್ದ…
