ತಾಜಾ ಸುದ್ದಿ
ದೇಶದ ಸೇವೆ ಸಲ್ಲಿಸುವುದೇ ನನ್ನ ಏಕೈಕ ಗುರಿ: ಪ್ರಧಾನಿ ಮೋದಿ
ನನ್ನ ದೇಶ ಹಾಗೂ ದೇಶದ ಜನರಿಗೆ ಸೇವೆ ಸಲ್ಲಿಸುವುದೇ ನನ್ನ ಮೊದಲ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರಶ್ನೆಗೆ ಉತ್ತರಿಸಿದ್ದಾರೆ. ರಷ್ಯಾಗೆ ಎರಡು ದಿನಗಳ ಭೇಟಿಗೆ ಸೋಮವಾರ ತಡರಾತ್ರಿ ಮಾಸ್ಕೊಗೆ ಬಂದಿಳಿದ ಪ್ರಧಾನಿ ನರೇಂದ್ರ…
