ತಾಜಾ ಸುದ್ದಿ
8 ಕಿಮೀ ಓಡಿ ಮಹಿಳೆಯನ್ನು ಕೊಲೆಯಿಂದ ರಕ್ಷಿಸಿದ ಪೊಲೀಸ್ ಶ್ವಾನ ತುಂಗಾ-2 !
ಪೊಲೀಸ್ ಶ್ವಾನ ಪಡೆಯ ತುಂಗಾ-2 ಭಾರೀ ಮಳೆಯ ನಡುವೆಯೂ 8 ಕಿ.ಮೀ. ದೂರ ಓಡಿ ಮಹಿಳೆಯನ್ನು ರಕ್ಷಿಸಿದ್ದೂ ಅಲ್ಲದೇ ಕೊಲೆಗಾರನನ್ನು ಹಿಡಿದುಕೊಟ್ಟಿದೆ. ಈ ಮೂಲಕ ದಾವಣಗೆರೆಯ ಶ್ವಾನ ಪಡೆಯ ತುಂಗಾ-2 ದೇಶಾದ್ಯಂತ ಭಾರೀ ಸುದ್ದಿ ಮಾಡುತ್ತಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ…
