ರಾಜ್ಯ
ಸುಸೂತ್ರವಾಗಿ ನಡೆದ 3991 ಹುದ್ದೆಯ ಕಾನ್ಸ್ಟೇಬಲ್ ಪರೀಕ್ಷೆ
ಬೆಂಗಳೂರು:ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಒಟ್ಟು 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಭಾನುವಾರ ರಾಜ್ಯಾದ್ಯಂತ ಅಭೂತಪೂರ್ವ ಭದ್ರತೆ ಅಗತ್ಯ ಸಿದ್ದತೆಗಳ ಮಧ್ಯೆ ಸುಗಮವಾಗಿ ಲಿಖಿತ ಪರೀಕ್ಷೆ ನಡೆಯಿತು. ರಾಜ್ಯದ 884 ಪರೀಕ್ಷಾ ಕೇಂದ್ರಗಳಲ್ಲಿ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಯ ಪರೀಕ್ಷೆಗೆ…
