ಕ್ರೀಡೆ
ಯುರೋ ಕಪ್: ಪೋರ್ಚುಗಲ್ ಶೂಟೌಟ್ ಮಾಡಿ ಫೈನಲ್ ಗೆ ಲಗ್ಗೆ ಹಾಕಿದ ಫ್ರಾನ್ಸ್!
ಕ್ರಿಸ್ಟಿಯಾನೊ ರೊನಾಲ್ಡೊ ಸಾರಥ್ಯದ ಪೋರ್ಚುಗಲ್ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ಮಣಿಸಿದ ಫ್ರಾನ್ಸ್ ಯುರೋ ಕಪ್ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್ ಗೆ ಲಗ್ಗೆ ಹಾಕಿದೆ. ಶನಿವಾರ ಮುಂಜಾನೆ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಫ್ರಾನ್ಸ್ 5-3 ಗೋಲುಗಳಿಂದ ಪೋರ್ಚುಗಲ್ ತಂಡವನ್ನು ಸೋಲಿಸಿತು.…
