ದೇಶ
BREAKING ಭಾರತದಲ್ಲಿ ಪ್ರತಿ ನಾಲ್ವರಲ್ಲಿ ಒಬ್ಬರು ಕಡು ಬಡವ: ವಿಶ್ವಬ್ಯಾಂಕ್ ವರದಿ
ನವದೆಹಲಿ: ತೀವ್ರ ಬಡತನವನ್ನು ಕಡಿಮೆ ಮಾಡುವಲ್ಲಿ ಭಾರತವು ಗಣನೀಯ ಪ್ರಗತಿ ಸಾಧಿಸಿದೆಯಾದರೂ, ಇನ್ನೂ ಅನೇಕರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿದ್ದಾರೆ. ವಿಶ್ವ ಬ್ಯಾಂಕ್ನ ಇತ್ತೀಚಿನ ವರದಿಯ ಪ್ರಕಾರ, ನಾಲ್ಕು ಭಾರತೀಯರಲ್ಲಿ ಒಬ್ಬರು. ಅಂದರೆ 35 ಕೋಟಿಗೂ ಹೆಚ್ಚು ಜನರು ಯೋಗ್ಯ…
