ತಾಜಾ ಸುದ್ದಿ
ಇಡಿ ತನಿಖೆ ಅಕ್ರಮ: ಮಾಜಿ ಸಚಿವ ಪ್ರಫುಲ್ ಪಟೇಲ್ 180 ಕೋಟಿ ಆಸ್ತಿ ವಾಪಸ್ ಗೆ ಆದೇಶ
ಜಾರಿ ನಿರ್ದೇಶನಾಲಯದ ತನಿಖೆಯೇ ಅಕ್ರಮವಾಗಿದ್ದು, 180 ಕೋಟಿ ಮೌಲ್ಯದ ಆಸ್ತಿಯನ್ನು ಮಾಜಿ ಸಚಿವ ಪ್ರಫುಲ್ ಪಟೇಲ್ ಅವರಿಗೆ ವಾಪಸ್ ಮಾಡುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. ಮುಂಬೈನಲ್ಲಿರುವ ಕೀಸಿ ಹೌಸ್ ನ ಬೃಹತ್ ಅಪಾರ್ಟ್ ಮೆಂಟ್ ನ 12 ಮತ್ತು 15ನೇ ಅಂತಸ್ತಿನಲ್ಲಿದ್ದ…
