ಕ್ರೀಡೆ
RCB: 1.20 ಕೋಟಿಗೆ ಆರ್ ಸಿಬಿ ಖರೀದಿಸಿದ ಪ್ರೇಮಾ ರಾವತ್ ಯಾರು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಬ್ಲೂಪಿಎಲ್ 2025 ಮಿನಿ ಹರಾಜಿನಲ್ಲಿ 1.20 ಕೋಟಿ ರೂ. ನೀಡಿ ಪ್ರೇಮಾ ರಾವತ್ ಅವರನ್ನು ಖರೀದಿಸಿದೆ. 1 ಕೋಟಿಗಿಂತ ಹೆಚ್ಚು ಮೊತ್ತಕ್ಕೆ ಮಾರಾಟವಾದ ನಾಲ್ವರು ಆಟಗಾರ್ತಿಯರಲ್ಲಿ ಪ್ರೇಮಾ ಕೂಡ ಒಬ್ಬರಾಗಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ನಡೆದ ಮಿನಿ…
