ಅಪರಾಧ
ಪತ್ನಿ ಸೇರಿ 42 ಮಹಿಳೆಯರನ್ನು ಹತ್ಯೆಗೈದಿದ್ದ `ಸರಣಿ ಹಂತಕ’ ಅರೆಸ್ಟ್!
ಪತ್ನಿ ಸೇರಿ 42 ಮಹಿಳೆಯರನ್ನು ಕೊಲೆಗೈದು ಕ್ವಾರಿಯಲ್ಲಿ ಬಿಸಾಡಿದ್ದ ಸೈಕೊ ಸರಣಿ ಹಂತಕನನ್ನು ಕೀನ್ಯಾದ ನೈರೋಬಿಯಲ್ಲಿ ಬಂಧಿಸಲಾಗಿದೆ. ನೈರೋಬಿ ಸಮೀಪದ ಮುಕ್ರು ನಗರದ ನಿವಾಸಿ 33 ವರ್ಷದ ಕಾಲಿನ್ಸ್ ಜುಮೈಸಿ ಎಂಬಾತನನ್ನು ಬಂಧಿಸಲಾಗಿದ್ದು, ಈತ ನೀಡಿದ ಸುಳಿವಿನ ಮೇರೆಗೆ ಕ್ವಾರಿಯಲ್ಲಿ ಮೂಟೆ…
