ಪೂಜಾ ಖಾಡ್ಕರ್ ಐಎಎಸ್ ಸೇವೆಯಿಂದ ವಜಾಗೊಳಿಸಿದ ಕೇಂದ್ರ ಸರ್ಕಾರ!
ತರಬೇತಿ ಅವಧಿಯಲ್ಲೇ ದರ್ಬಾರು ಮಾಡಲು ಹೋಗಿದ್ದ ಪೂಜಾ ಖಾಡ್ಕರ್ ಳನ್ನು ಕೇಂದ್ರ ಸರ್ಕಾರ ಐಎಎಸ್ ಸೇವೆಯಿಂದ ವಜಾಗೊಳಿಸಿದೆ. ಪೂಜಾ ಖಾಡ್ಕರ್ ಹೆಸರನ್ನು ಯುಪಿಎಸ್ ಸಿಯಿಂದ ತೆಗೆದು ಹಾಕಿದ ಒಂದು ತಿಂಗಳ ನಂತರ ಕೇಂದ್ರ ಸರ್ಕಾರ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಐಎಎಸ್…
