ತಾಜಾ ಸುದ್ದಿ
555 ಕೆಜಿ ತೂಕದ ಬೃಹತ್ ಕುಂಬಳಕಾಯಿಯಲ್ಲಿ ಬೋಟ್ ನಿರ್ಮಿಸಿ ವಿಶ್ವದಾಖಲೆ ಬರೆದ ಛಲವಾದಿ!
1224 ಪೌಂಡ್ (555) ತೂಕದ ಬೃಹತ್ ಕುಂಬಳಕಾಯಿಯಲ್ಲಿ ಬೋಟ್ ನಿರ್ಮಿಸಿದ ಅಮೆರಿಕದ ಗ್ಯಾರಿ ಕ್ರಿಸ್ಟಿನ್ಸೆನ್ ಕೊಲಂಬಿಯಾ ನದಿಯಲ್ಲಿ 73.5 ಕಿ.ಮೀ. ಸಂಚರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 46 ವರ್ಷದ ಗ್ಯಾರಿ ಕ್ರಿಸ್ಟಿನ್ಸೆನ್ ಅಕ್ಟೋಬರ್ 12ರಿಂದ 13ರವರೆಗೆ ಸ್ವತಃ ಕೈಯಿಂದ `ಪಂಕಿ ಲೋಫಸ್ಟರ್’ ಹೆಸರಿನ…
