ತಾಜಾ ಸುದ್ದಿ
ಹಾಡುಹಗಲೇ ಮಚ್ಚಿನಿಂದ ಕೊಚ್ಚಿ ಯುವತಿ ಕೊಲೆಗೈದ ಸಹದ್ಯೋಗಿ: ರಕ್ಷಿಸಲು ಬಾರದ ಜನ!
ಸುಳ್ಳು ಹೇಳಿ ಹಣ ಪಡೆದು ಮರಳಿಸಿದ ಯುವತಿಯನ್ನು ಹಾಡುಹಗಲೇ ಸಹದ್ಯೋಗಿ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಭೀಕರ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ನೆರವಿಗೆ ಬಾರದ ಜನರು ನೋಡುತ್ತಾ ಮೂಕಪ್ರೇಕ್ಷಕರಾಗಿದ್ದರು. ಮಂಗಳವಾರ ಯರೆವಾಡದ ಬಿಪಿಓ ಕಂಪನಿಯ ಪಾರ್ಕಿಂಗ್ ಬಳಿ ಈ ಘಟನೆ ನಡೆದಿದ್ದು,…
