ಮನರಂಜನೆ
41 ವರ್ಷದ ಪಂಜಾಬಿ ನಟ, ಬಾಡಿಬಿಲ್ಡರ್ ಹೃದಯಾಘಾತದಿಂದ ಸಾವು
ವೃತ್ತಿಪರ ದೇಹದಾರ್ಡ್ಯ ಸ್ಪರ್ಧಿ ಹಾಗೂ ಪಂಜಾಬಿ ನಟ ವರಿಂದರ್ ಸಿಂಗ್ ಗುಮನ್ ಹೃದಯಾಘಾತದಿಂದ ಅಸುನೀಗಿದ್ದಾರೆ. ಅವರಿಗೆ 41 ವರ್ಷ ವಯಸ್ಸಾಗಿತ್ತು. ಭುಜದ ನೋವು ಕಾಣಿಸಿಕೊಂಡ ಕಾರಣ ವರಿಂದರ್ ಸಿಂಗ್ ಗುಮನ್ ಅವರನ್ನು ಅಮೃತಸರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ…
