ತಾಜಾ ಸುದ್ದಿ
SHOCKING ಪುರಿ ಜಗನ್ನಾಥ ರಥೋತ್ಸವದಲ್ಲಿ ಪ್ರಮಾದ: ಬಾಲಭದ್ರ ದೇವರ ಮೂರ್ತಿ ಬಿದ್ದು 9 ಭಕ್ತರಿಗೆ ಗಾಯ
ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ ವೇಳೆ ಬಾಲಭದ್ರ ದೇವರ ಮೂರ್ತಿ ಜನರ ಮೇಲೆ ಬಿದ್ದಿದ್ದರಿಂದ 9 ಮಂದಿ ಗಾಯಗೊಂಡಿರುವ ಆಘಾತಕಾರಿ ಘಟನೆ ಮಂಗಳವಾರ ಸಂಭವಿಸಿದೆ. ಮಂಗಳವಾರ ರಥದಿಂದ ಬಾಲಭದ್ರ ದೇವರ ಮೂರ್ತಿಯನ್ನು ಭಕ್ತರು ಕೆಳಗೆ ಇಳಿಸುವಾಗ ಮೂರ್ತಿ ಕೆಳಗೆ ಬಿದ್ದಿದೆ. ಇದರಿಂದ…
