ದೇಶ
ಪ್ರಿಯಾಂಕಾ ಗಾಂಧಿ ಪುತ್ರನ ನಿಶ್ಚಿತಾರ್ಥ: ರೈಹಾನ್ ವಾದ್ರ ವರಿಸುವ ಗೆಳತಿ ಯಾರು ಗೊತ್ತಾ?
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಪುತ್ರ ರೈಹಾನ್ ವಾದ್ರಾ ಬಹುಕಾಲದ ಗೆಳತಿ ಅವಿವಾ ಬೇಗ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 25 ವರ್ಷದ ರೈಹಾನ್ ವಾದ್ರಾ 7 ವರ್ಷಗಳಿಂದ ಪ್ರೀತಿಸುತ್ತಿದ್ದ ಅವಿವಾ ಬೇಗ್ ಅವರಿಗೆ ಎರಡೂ ಕುಟುಂಬಗಳ…
