ತಾಜಾ ಸುದ್ದಿ
ರೈಲು ನಿಲ್ದಾಣಗಳಲ್ಲಿ 84,000 ಮಕ್ಕಳ ಜೀವ ರಕ್ಷಿಸಿದ ರೈಲ್ವೆ ಪೊಲೀಸರು!
ದೇಶಾದ್ಯಂತ ಕಳೆದ 7 ವರ್ಷಗಳಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ರೈಲುಗಳಲ್ಲಿ 84,119 ಮಕ್ಕಳನ್ನು ರೈಲ್ವೆ ಸುರಕ್ಷಾ ಪೊಲೀಸರು (ಆರ್ ಪಿಎಫ್) ರಕ್ಷಿಸಿದ್ದಾರೆ. ಬುಧವಾರ ರೈಲ್ವೆ ಸಚಿವಾಲಯ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದ್ದು, ರಕ್ಷಿಸಲಾದ ಮಕ್ಕಳಲ್ಲಿ ಬಹುತೇಕ ರೈಲು ನಿಲ್ದಾಣ ಅಥವಾ ರೈಲುಗಳಲ್ಲಿ ಮನೆ…
