ತಾಜಾ ಸುದ್ದಿ
ಮುಂಬೈ ರೈಲು ನಿಲ್ದಾಣದಲ್ಲಿ ಕಲ್ತುಳಿತದಲ್ಲಿ 9 ಮಂದಿಗೆ ಗಾಯ
ದೀಪಾವಳಿ ಪ್ರಯುಕ್ತ ಜನರು ತವರಿಗೆ ಮರಳುವ ರೈಲ್ವೆ ನಿಲ್ದಾಣದಲ್ಲಿ ಉಂಟಾದ ಉಂಟಾದ ನೂಕುನುಗ್ಗಾಟದಲ್ಲಿ 9 ಮಂದಿ ಗಾಯಗೊಂಡ ಘಟನೆ ಮುಂಬೈನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದೆ. ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಉತ್ತರ ಪ್ರದೇಶದ ಗೋರಖ್ ಪುರಕ್ಕೆ ಹೊರಟ್ಟಿದ್ದ ರೈಲಿನ ಬಳಿ ಪ್ರಯಾಣಿಕರು…
