ದೇಶ
ರೈಲು ಪ್ರಯಾಣಿಕರಿಗೆ ಬಿಗ್ ಶಾಕ್: ಪ್ರಯಾಣ ದರ ಏರಿಸಿದ ರೈಲ್ವೇ ಇಲಾಖೆ
ರೈಲು ಪ್ರಯಾಣ ದರವನ್ನು ಪ್ರತೀ 500 ಕಿಲೋ ಮೀಟರ್ ಗೆ 10 ರೂ. ಏರಿಸುವ ಮೂಲಕ ಕೇಂದ್ರ ಸರ್ಕಾರ ಹೊಸ ವರ್ಷದ ಸಂಭ್ರಮದಲ್ಲಿದ್ದ ಪ್ರಯಾಣಿಕರಿಗೆ ಆಘಾತ ನೀಡಿದೆ. ಕೇಂದ್ರ ರೈಲ್ವೆ ಇಲಾಖೆ ಡಿಸೆಂಬರ್ 26ರಿಂದ ಅನ್ವಯವಾಗುವಂತೆ ರೈಲು ಪ್ರಯಾಣ ದರವನ್ನು ಏರಿಸಲಾಗಿದೆ.…
