ತಾಜಾ ಸುದ್ದಿ
ಮಳೆಗಾಲದಲ್ಲಿ ಮಾಡಿ ನೋಡಿ ರುಚಿ ರುಚಿಯಾದ ಸಿಗಡಿ ಪತ್ರೊಡೆ!
ಮಳೆಗಾಲದಲ್ಲಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ನಾನಾ ರೀತಿಗಳಲ್ಲಿ ಪತ್ರೊಡೆ ಮಾಡಿ ಸವಿಯುವುದು ಸಾಮಾನ್ಯ. ಬೇರೆ ಬೇರೆ ರೀತಿಯ ಕೆಸು ಎಲೆ ಬಳಸಿ ವರ್ಷಕ್ಕೊಮ್ಮೆಯಾದರೂ ಪತ್ರೊಡೆ ಮಾಡಿ ತಿಂದರೆ ದೇಹದಲ್ಲಿರುವ ಕಶ್ಮಲಗಳು ಹೊರ ಹೋಗುತ್ತವೆ ಎಂಬುದು ಇದಕ್ಕೆ ಕಾರಣ. ಆದರೆ ಕರಾವಳಿಯಲ್ಲಿ…
